ಶ್ರೀ ಋಷಿ ಪ್ರಭಾಕರ ಇವರು 'ಋಷಿ ಸಂಸೃತಿ ವಿದ್ಯಾಕೇಂದ್ರ'ದ ಸಂಸ್ಥಾಪಕರು. ಇವರು 'ಸಿದ್ಧ ಸಮಾದಿ ಯೋಗ', 'ಕಾಯಕಲ್ಪ ಕ್ರಿಯಾ', 'ನೂರು ಪ್ರತಿಶತ ನೆನಪಿನ ಶಕ್ತಿ' ಮೊದಲಾದ ಯೋಜನೆಗಳನ್ನು ಪ್ರಾರಂಭಿಸಿದರು.